Category Archives: Bidar Crime News

Child Marriage Prohibition

Chield Marriage prohibition Act Workshop in Dist Courtಬಾಲ್ಯ ವಿವಾಹ ತಡೆಗಟ್ಟುವಲ್ಲಿ

ಕಾರ್ಯಾಂಗ-ನ್ಯಾಯಾಂದ ಪಾತ್ರ ಪ್ರಮುಖ

ಬೀದರ: ಸಾಮಾಜಿಕ ಪಿಡುಗುಗಳಳ್ಲಿ ಒಂದಾಗಿರುವ ಬಾಲ್ಯ ವಿವಾಹ ಕಾಯ್ದೆ ಸಮರ್ಪಕ ಅನುಷ್ಟಾನದ ಜೊತೆಗೆ ಅದನ್ನು ಸಂಪೂರ್ಣ ನಿರ್ಣಾಮ ಮಾಡುವಲ್ಲಿ ಕಾರ್ಯಾಂಗ ಹಾಗೂ ನ್ಯಾಯಾಂಗದ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಹಂಚಾಟೆ ಸಂಜೀವಕುಮಾರ ಅಭಿಪ್ರಾಯ ಪಟ್ಟಿದ್ದಾರೆ.

ಅನ್ನದಾತನ ಸಂರಕ್ಷಣೆ ಕಾನೂನು ಪ್ರಾಧಿಕಾರದ ಹೊಣೆ

ಅನ್ನದಾತನ ಸಂರಕ್ಷಣೆ ಕಾನೂನು ಪ್ರಾಧಿಕಾರದ ಹೊಣೆ: ನ್ಯಾ.ಹಂಚಾಟೆ

ಬೀದರ: ಇಡೀ ದೇಶಕ್ಕೆ ಅನ್ನ ಕೊಡುವ ರೈತರ ಸಂರಕ್ಷಣೆಗಾಗಿ ಕಾನೂನು ಸೇವಾ ಪ್ರಾಧಿಕಾರವು ಸದಾ ಸಿದ್ಧವಾಗಿದ್ದು, ಜಿಲ್ಲೆಯ ರೈತರು ಉಚಿತ ಕಾನೂನು ಅರಿವಿ ಹಾಗೂ ನೆರವು ಪಡೆದುಕೊಳ್ಳುವಂತೆ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಹಂಚಾಟೆ ಸಂಜೀವಕುಮಾರ ಹೇಳಿದರು.
CJM hanchate dissussion meeting  in Dist Court to Formersನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕಾನೂನು ಸೇವೆಗಳ ಸಮಿತಿಗಳ ಜಂಟಿ ಆಶ್ರಯದಲ್ಲಿ ಜಿಲ್ಲೆಯ ರೈತ ಬಾಂಧವರಿಗಾಗಿ ಆಯೋಜಿಸಲಾಗಿದ್ಧ ಉಚಿತ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮದಡಿ ರೈತ ಮುಖಂಡರು, ವಿಮಾ ಕಂಪನಿ ಹಾಗೂ ಕೃಷಿ ಅಧಿಕಾರಿಗಳ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

Mother selling own child

ಒಂದು ಕ್ವಾಟರ್‍ಗೆ ಮಾರಿ ಹೋಗುತ್ತಿದ್ದ 2 ಮಕ್ಕಳ ರಕ್ಷಣೆ

ಬೀದರ: ಕುಡಿದ ಅಮಲಿನಲ್ಲಿ ತಾನು ಹಡೆದ ತನ್ನ ಸ್ವಂತ ಮಕ್ಕಳನ್ನು ಬರೀ ಒಂದು ಕ್ವಾಟರ್ ಬೆಲೆ ಮೂವತೈದು ರೂಪಾಯಿಗೆ ಮಾರಲು ಮುಂದಾಗಿದ್ದ Two Childrens Selling his Own Mother 1 Two Childrens Selling his Own Mother 2ಮಹಿಳೆಯಿಂದ ಬರೀ ನಾಲ್ಕು ತಿಂಗಳ ಒಂದು ಗಂಡು ಹಾಗೂ ಒಂದು ವರೆ ವರ್ಷದ ಒಂದು ಹೆಣ್ಣು ಮಗುವನ್ನು ಕರ್ಬಾಟಕ ಬಾಲವಿಕಾಸ ಅಕಾಡೆಮಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯರು ವಶಕ್ಕೆ ತೆಗೆದುಕೊಂಡ ಅಪರೂಪದ ಘಟನೆ ನಗರದ ರೈಲ್ವೆ ನಿಲ್ದಾಣದ ಬಳಿ ಮಂಗಳವಾರ ಸಂಜೆ ನಡೆದು ಹೋಯಿತು.

Law Awareness Program

ಸುಸಜ್ಜಿತ ತರಬೇತಿಯಿಂದ ಬಲಿಷ್ಟ ನ್ಯಾಯಾಂಗ ಅಭಿವೃದ್ಧಿ:

ನ್ಯಾ.ಹಂಚಾಟೆ

Kanun Arivu Prog 1
ಬೀದರ: ಸಾರ್ವಜನಿಕ ವಲಯದಲ್ಲಿ ಪ್ರತಿಯೊಬ್ಬರಿಗೂ ತರಬೇತಿ ಅಗತ್ಯವಾಗಿದ್ದು, ಅದಕ್ಕೆ ನ್ಯಾಯಾಂಗ ವ್ಯವಸ್ಥೆ ಹೊರತಲ್ಲ, ಅಲ್ಲಿಯ ಸಿಬ್ಬಂದಿಗಳಿಗೆ ಪರಿಪೂರ್ಣ ಹಾಗೂ ಸುಸಜ್ಜಿತ ತರಬೇತಿ ನೀಡಿದಲ್ಲಿ ಬಲಿಷ್ಟ ನ್ಯಾಯಾಂಗ ವ್ಯವಸ್ಥೆ ರೂಪಗೊಳ್ಳಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಹಂಚಾಟೆ ಸಂಜೀವಕುಮಾರ ಅಭಿಪ್ರಾಯಪಟ್ಟರು.

Nine killed in accident near Bidar

Nine persons, including a six-year-old, died and a seven-year-old girl was injured in a head-on collision between a car and a tanker on the Solapur-Machilipattanam National Highway in Humnabad taluk in the early hours of Sunday....continued..

Man accuses priest of raping wife,bidar

A woman was allegedly raped by a pastor on Tuesday night near Sindhol Kalyan Mantap in the City.

According to the complaint filed by the husband of the ‘rape victim’ on Wednesday, Prakash, a priest who hails from Nijampur village of Bidar, had kidnaped the woman and raped her. Police has detained Prakash for questioning. Police sources said that earlier, Prakash had lodged a case against victim’s kin.