Bananna Day

ಫ್ಯುಚರ್ ಕಿಡ್ಸ್ ಸ್ಕುಲ್‍ನಲ್ಲಿ ಬನಾನಾ ಡೇ

ಬೀದರ: ನಗರದ ಫ್ಯುಚರ್ ಕಿಡ್ಸ್ ಸ್ಕೂಲ್‍ನಲ್ಲಿ ಶನಿವಾರ ಬನಾನಾ ಡೇ(ಬಾಳೆ ಹಣ್ಣು ದಿವಸ) ಆಚರಿಸಲಾಯಿತು.Banana Day in Future kids school photo

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಂದೀಪ ಶಟಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯನಿಗೆ ಹಣ ಎಷ್ಟು ಮುಖ್ಯವೋ ಅಷ್ಟೆ ಆರೊಗ್ಯ ಮುಖ್ಯವಾಗಿದ್ದು, ಮಕ್ಕಳ ಆರೊಗ್ಯ ಅಭಿವೃದ್ಧಿಗಾಗಿ ಬಾಳೆಹಣ್ಣು ಅಗತ್ಯವಾಗಿದ್ದು, ಮಕ್ಕಳು ದಿನಾಲು ಬಾಳೆಹಣ್ಣು ತಿನ್ನುವ ರೂಢಿ ಮಾಡಿಕೊಳ್ಳುವಂತೆ ಕಿವಿ ಮಾತು ಹೇಳಿದರು.

ಸಂಸ್ಥೆಯ ಟ್ರಸ್ಟಿ ಕುಲದೀಪಸಿಂಗ ಒಬೆರಾಯ ಮಾತನಾಡಿದರು. ಶಾಲೆಯ ಮುಖ್ಯ ಗುರು ಚಿತ್ರಾ ಶಟಕಾರ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕಿಯರಾದ ಶಾಂತಲಾ, ಆಶಾ, ಶ್ರವಣಿ, ಆರತಿ ಹಾಗೂ ಇತರರಿದ್ದರು.

ಆರಂಭದಲ್ಲಿ ಶಿಕ್ಷಕಿ ಪ್ರೀತಿ ಪ್ರಾರ್ಥಿಸಿದರೆ, ಸತ್ಯವತಿ ಸ್ವಾಮಿ ಸ್ವಾಗತ ಕೋರಿದರು. ಸುವರ್ಣಾ ನಿರೂಪಿಸಿದರೆ, ಗಾಯತ್ರಿ ವಂದಿಸಿದರು.

 

Sanjevani : Editor : Mr.Shivkumar Swamy

Leave a Reply

Your email address will not be published. Required fields are marked *