Daily Archives: September 1, 2015

Raksha Bandhan, Brahmakumari

ದುಷ್ಕರ್ಮ ನಿಗ್ರಹಕ್ಕೆ ಈಶ್ವರನ ಮೊರೆ ಹೋಗಿ:

ಅಲಿಮಾ ಬಹೆನ್‍ಜಿ

ಬೀದರ: ಮನುಷ್ಯನು ಸಂಪೂರ್ಣ ಸ್ವಾರ್ಥಿ ಹಾಗೂ ಅಶಾಂತಿಯಿಂದ ಬದುಕು ಸಾಗಿಸುತ್ತಿದ್ದು, ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗೂ ಮತ್ಸರಗಳಿಂಬ ಹರಿಷಡ್ ವರ್ಣಗಳ ಪಾಶದಲ್ಲಿ ಬಂಧಿತನಾಗಿ, ಇಡೀ ಜೀವನ ನಶ್ವರಗೊಳಿಸಿಕೊಳ್ಳುತ್ತಿದ್ದು, ದುಷ್ಕರ್ಮ ನಿಗ್ರಹಕ್ಕೆ ಪರಮಾತ್ಮನ ಸನ್ನಿಧಿಗೆ ತೆರಳುವಂತೆ ಚನೈ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ.ಅಲಿಮಾ ಬಹೆನ್‍ಜಿ ತಿಳಿಸಿದರು.

Raxa Bandhan Prgm In Brahmakumari Ashramನಗರದ ರಾಂಪೂರೆ ಬಡಾವಣೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ರವಿವಾರ ಜರುಗಿದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.

Education Awareness Prgm

ಸುಸಂಸ್ಕøತ ವಿದ್ಯೆಯಿಂದ ಸ್ವಚ್ಛ ಸಮಾಜ ಜಾಗೃತ;

ಪಿಎಸ್‍ಐ ದಿಲೀಪ ಸಾಗರ್

ಬೀದರ: ಸುಸಂಸ್ಕøತ ವಿದ್ಯೆಯಿಂದ ಸ್ವಚ್ಛ ಸಮಾಜ ಜಾಗೃತವಾಗಲಿದೆ ಎಂದು ಧನ್ನುರು(ಹೆಚ್) ಪೋಲಿಸ್ ಠಾಣೆ ಪಿಎಸ್‍ಐ ದಿಲೀಪ ಸಾಗರ ಅಭಿಪ್ರಾಯ ಪಟ್ಟಿದ್ದಾರೆ.

ಭಾಲ್ಕಿ ತಾಲೂಕಿನ ಕೋನ ಮೆಳಕುಂದಾ ಗ್brahat shixana jagrata abhiyan.ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜೀವನ ಸಾಧನಾ ಏಜ್ಯುಕೇಶನ್ ಫೌಂಡೇಶನ್ ಮತ್ತು ಶ್ರೀ ಸಿದ್ಧಿವಿನಾಯಕ ಏಜ್ಯುಕೇಶನ್ ಐಂಡ್ ಚಾರಿಟೇಬಲ್ ಟ್ರಸ್ಟ್‍ಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ಧ ಬೃಹತ್ ಶಿಕ್ಷಣ ಜಾಗೃತಾ ಅಭಿಯಾನದ 16ನೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.