Daily Archives: July 27, 2015

chalkapur Kashi Jagadguru, bhalki

Chalkapur_Jagadguru_kashiಚಳಕಾಪೂರಕ್ಕೆ ಕಾಶಿ ಜಗದ್ಗುರು ಭೇಟಿ

ಬೀದರ: ಇತ್ತಿಚೀಗೆ ಭಾಲ್ಕಿ ತಾಲೂಕಿನ ಚಳಕಾಪೂರ ಗ್ರಾಮದ ಸಿದ್ಧಾರೂಢರ ಮಂದಿರಕ್ಕೆ ಕಾಶಿ ಜಗದ್ಗುರುಗಳು ಭೇಟಿ ನೀಡಿದರು. ಸಿದ್ಧಾರೂಢ ಮಠದ ಅಧಿಪತಿ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಜಗದ್ಗುರುವಿಗೆ ಶಾಲು ಹೊದಿಸಿ ಸತ್ಕರಿಸಿದರು. ನೌಬಾದ್ ಜ್ಞಾನ ಶಿವಯೋಗಾಶ್ರಮದ ಅಧಿಪತಿ ಪೂಜ್ಯ.ಡಾ.ರಾಜಶೇಖರ ಸ್ವಾಮಿಜೀ, ಖಟಕ ಚಿಂಚೋಳಿಯ ಪೂಜ್ಯ ಬಸವಲಿಗ ದೇವರು ಈ ಸಂದರ್ಭದಲ್ಲಿ ಇದ್ದರು.