Daily Archives: July 16, 2015

Hi Ideals IT Company 1st Anniversary

Hi-Ideals Techpvtltd1 hiideals_logoHi Ideals  Technologies Pvt. Ltd.

ಸಂಸ್ಥೆ ವ್ಯಾಪಾರದ ಖಣಜವಾಗದೆ, ಸಾಮಾಜಿಕ ಕಳಕಳಿ ಹೊಂದಲಿ: ಖುಬಾ

ಬೀದರ: ಒಂದು ಸಂಸ್ಥೆ ಬರೀ ವ್ಯಾಪಾರದ ಖಣಜವಾಗಿದ್ದರೆ ಅಲ್ಲಿ ಬರೀ ಸ್ವಾರ್ಥ ತುಂಬಿರುತ್ತದೆ, ಅದು ಜನರ ಮನೆ ಬಾಗಿಲಿಗೆ ತಲುಪುವಂತಾಗಲು ಅದರಲ್ಲಿ ಸಾಮಾಜಿಕ ಹಾಗೂ ಮೌಲ್ಯಾಧಾರಿತ ಗುಣ ಅಡಕವಾಗಿರಬೇಕೆಂದು ಸಂಸದ ಭಗವಂತ ಖುಬಾ ಅಭಿಪ್ರಾಯಪಟ್ಟರು. ನಗರದ ಹೋಟಲ ಶಿವಾ ಇಂಟರ್‍ನ್ಯಾಶ್ನಲ್ ಆವರಣದಲ್ಲಿ ಹಾಯ್ ಐಡಿಯಲ್ಸ್ ಟೆಕ್ನಾಲಜಿಸ್ ಪ್ರಾವೆಟ್ ಲಿಮಿಟೇಡ್‍ನ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.